Surprise Me!

D V Sadananda Gowda : ಎಸ್ ಎಂ ಕೃಷ್ಣ ಅವರು ನಮಗೆ ದೊಡ್ಡ ಶಕ್ತಿ | Lok Sabha Elections 2019

2019-04-01 774 Dailymotion

Lok Sabha Elections 2019 : D V Sadananda Gowda is the Member of Parliament for Bangalore North. Sadananda Gowda is the key member of BJP, RSS a Hindu nationalist volunteer organization. He is contesting from Bangalore North again.<br />ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಸದಾನಂದ ಗೌಡ ಅವರು ಕಾರ್ಮಿಕ ವರ್ಗದ ಅಚ್ಚುಮೆಚ್ಚಿನ ನೇತಾರರಾಗಿ ಗುರುತಿಸಿಕೊಂಡವರು. ಸದಾನಂದ ಗೌಡರು ಅವರು ಹಂತ ಹಂತವಾಗಿ ರಾಜಕೀಯದಲ್ಲಿ ಬೆಳದವರು. ಕರ್ನಾಟಕ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಕರ್ತವ್ಯ ನಿರ್ವಹಿಸಿದವರು.

Buy Now on CodeCanyon